Friday, April 1, 2011

ಯುಗಾದಿ ತರುವ ಹರುಷ ಹೊಸದು



ಭಾವ ಹೊಸದು ವರುಷ ಹೊಸದು 
ಯುಗಾದಿ ತರುವ ಹರುಷ ಹೊಸದು
 ವರುಷದಾದಿ ಹರುಷ ತರಲಿ  
ಎಣಿಕೆಮೀರಿ ಜಯವು ಸಿಗಲಿ  

ಬಾಳಪಥವು ಸುಗಮವಿರಲಿ
ಸಿಹಿಕಹಿ ಸಹಿಪ  ಮನವು ಇರಲಿ
 ಈಡೇರಲಿ ಮನದ ಇಷ್ಟ
ಮುಗಿಯಲಿಂದು  ಎಲ್ಲ ಕಷ್ಟ

ಗೆಳೆಯ  ಬಂಧು ಬಳಗ ಕೂಡಿ
ಬೆರೆಯಿರಿ ಭಾವೈಕ್ಯ ಹಾಡಿ
ಶೋಕ ವಿರಸ ಮರೆಗೆ ಸರಿಸಿ
ನವ ವಸ೦ತ  ದೀಪ ಉರಿಸಿ





ಶ್ರೀ ಖರ ಸಂವತ್ಸರ: ಯುಗಾದಿ ಹಬ್ಬದ ಶುಭಾಶಯಗಳು



ಚಿತ್ರ ಕೃಪೆ ದಿಗ್ವಾಸ ಹೆಗ್ಡೆ 
http://chithrapata.blogspot.com/



14 comments:

  1. Nice Sir.. Wish you happy Ugadi

    ReplyDelete
  2. ತಮಗೂ ಯುಗಾದಿಯ ಶುಭಾಶಯಗಳು ಸರ್..

    ReplyDelete
  3. ಉಗಾದಿ ಹಬ್ಬದ ಹಾರ್ದಿಕ ಶುಭಾಶಯ

    ReplyDelete
  4. ಮಹಾಬಲ ಗಿರಿ ಭಟ್ಟರೆ,
    ನಿಮಗೂ ಸಹ ಯುಗಾದಿಯ ಶುಭಾಶಯಗಳು!ಖರನಾಮ ಸಂವತ್ಸರವು ಮಂಗಲದಾಯಕವಾಗಲಿ.

    ReplyDelete
  5. Yugaadiya shubhashayagalu nimagu. kavana sundaravaagi moodi bandide.

    ananth

    ReplyDelete
  6. ಪ್ರೀತಿಯ ಮಹಾಬಲ...

    ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು...

    ಕವನ ತುಂಬಾ ಚೆನ್ನಾಗಿದೆ...

    ಫೋಟೊ ಕೂಡ...

    ಅಭಿನಂದನೆಗಳು...

    ReplyDelete
  7. Sandeep.K.B ಸರ್ -ಧನ್ಯವಾದ ಸ್ವಾಗತ ಮತ್ತು ಯುಗಾದಿಯ ಶುಭಾಶಯ

    Sushma ಮೇಡಮ್ -ಧನ್ಯವಾದ ಸ್ವಾಗತ ಮತ್ತು ಯುಗಾದಿಯ ಶುಭಾಶಯ

    ಪರಾಂಜಪೆ ಸರ್ - ತಮಗೆ ಯುಗಾದಿಯ ಶುಭಾಶಯಗಳು ಕವನವನ್ನ ತಿದ್ದಿ ಅದನ್ನ ಪ್ರಾಸಭದ್ಧತೆಗೆ ಒಳಪಡಿಸಿದ್ದಕ್ಕೆ ನಿಮಗೆ ಋಣಿ

    sunaath ಸರ್ - ಧನ್ಯವಾದ ಶುಭಾಶಯ

    ಅನಂತರಾಜ್ - ಸರ್ ಧನ್ಯವಾದ ನಿಮಗೆ ಯುಗಾದಿಯ ಶುಭಾಶಯಗಳು

    ಪ್ರೀತಿಯ ಪ್ರಕಾಶಣ್ಣಾ.................... ಧನ್ಯವಾದ ಯುಗಾದಿಯ ಶುಭಾಶಯ

    ReplyDelete
  8. Hello!!
    nimagoo habbada shubhaashayagaLu
    chitra- kavana, as usual chennagide!!
    :-)
    malathi S

    ReplyDelete
  9. ಯುಗಾದಿ ಶುಭಾಶಯಗಳು... ಕವನ ಮತ್ತು ಫೋಟೋ ತುಂಬಾ ಚೆನ್ನಾಗಿದೆ

    ReplyDelete
  10. ಕವನ ಚೆನ್ನಾಗಿದೆ...ನಿಮಗೂ ಯುಗಾದಿಯ ಶುಭಾಶಯಗಳು

    ReplyDelete
  11. Bhatre....

    ಕವನ ಚೆನ್ನಾಗಿದೆ...

    ನಿಮಗೂ ಯುಗಾದಿಯ ಶುಭಾಶಯಗಳು

    ReplyDelete
  12. ಯುಗಾದಿ ಶುಭ ಕೋರಿದ ಯಲ್ಲರಿಗೂ ಧನ್ಯವಾದಗಳು ......ಮತ್ತು ಯುಗಾದಿಯ ಶುಭಾಶಯಗಳು........ ಕವನ ಮತ್ತು ಚಿತ್ರವನ್ನ ಮೆಚ್ಚಿದ ಎಲ್ಲರಿಗೂ ಅನಂತ ನಮನಗಳು ,...........................

    ReplyDelete
  13. ಯುಗಾದಿ ಹಬ್ಬದ ಶುಭಾಶಯಗಳು

    ReplyDelete