ಬಾಲ್ಯ ಹಾಗೂ ಮನಸ್ಸು ಊರ ತೊರೆದು ನಗರದಲ್ಲಿದ್ದವರನ್ನು ಹೆಚ್ಚು ಕಾಡುತ್ತದೆಯಲ್ಲವೇ..?? ಕಾಡುವ ಭಾವಗಳ ಬರಹ ರೂಪ ಚೆನ್ನಾಗಿದೆ.. ಕಾಡಿಸುತ್ತಲೆ ಒಪ್ಪಿಸಿಕೊಳ್ಳುವ ಬದಲಾವಣೆ ನಿರಂತರ, ಕಾಡುವ ಕಾರಣದಿಂದಲೇ ಆಪ್ತವಾಗುವ ಸಂಗತಿಗಳು ಇವು...
ನಾನು ಕರಾವಳಿ ತೀರದ ಸುಂದರ ಊರು ಹೊನ್ನಾವರದ ಗುಂಡಿಬೈಲಿನವನು.ಒಂದು ಕಡೆ ಕಡಲ ತೀರವಾದರೆ ಇನ್ನೊಂದು ಕಡೆ ಸಹ್ಯಾದ್ರಿ ಪರ್ವತಗಳ ಸಾಲು ಸಾಲು. ಇಂತಹ ಮನಸೆಳವ ನನ್ನ ಊರನ್ನು ಬಿಟ್ಟು ಉಧರ ನಿಮಿತ್ತ ಬೆಂಗಳೂರಿನಲ್ಲಿ ಸಿಂಗಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿನ ಕೆಳಗೆ ಭಾವನೆಗಳ ಹೂಜಿಯಲ್ಲಿ ಮನಸ್ಸನ್ನ ಅದ್ದಿ ಕನಸು ಕಾಣುತ್ತಿರುವವನು, ಓದುವದು, ಮನಸ್ಸಿಗೆ ಬಂದದ್ದನ್ನ ಬರೆಯುವದು ನನ್ನ ಹವ್ಯಾಸ. ಬರೆದಿರುವದರಲ್ಲಿ ಕಾಳಿಗಿಂತ ಜೊಳ್ಳೆ ಹೆಚ್ಚು, ಸ್ವಲ್ಪ ಆಲಸಿಯ ಸ್ವಭಾವದವನಾದ ನಾನು ಒಮ್ಮೊಮ್ಮೆ ಭಾವುಕನೂ, ಶುದ್ಧ ತರಲೆಯೂ,ಅತಿಯಾಗಿ ಸ್ನೇಹಿತರನ್ನ ಪ್ರೀತಿಸುವವನೂ ಅಗಿದ್ದೇನೆ, ಇದು ನನ್ನ ಪರಿಚಯ. ಮತ್ತೆ ಹೇಳಿಕೊಳ್ಳುವಂತಹ ಯಾವ ವಿಶೇಷವೂ ನನ್ನಲ್ಲಿಲ್ಲವಾದ್ದರಿಂದ ಪರಿಚಯ ಭಾಷಣ ಇಲ್ಲಿಗೆ ಕೊನೆಗೊಳ್ಳುತ್ತದೆ. ನಾನು ಬರೆದದ್ದನ್ನ ಹಂಸಕ್ಷೀರ ನ್ಯಾಯದಂತೆ ಏನಾದರೂ ಒಳ್ಳೆಯದಿದ್ದರೆ ಮೆಚ್ಚಿಬಿಡಿ.ವಾಸ್ತವೀಕತೆಗೆ ದೂರವಾದದ್ದನ್ನ ಮತ್ತು ನನ್ನ ಹುಚ್ಚುಮನಸ್ಸಿನ ಕೆಲವೊಂದು ಜೊಳ್ಳು ನುಡಿಗಳನ್ನ ಇಲ್ಲೇ ಬಿಟ್ಟುಬಿಡಿ.....
ಅದ್ಯಾಕೆ ಮನಸ್ಸು ಹೀಗೆ..... ನಂಗೂ ಗೊತ್ತಿಲ್ಲ .... ಗೊತ್ತೂ ಆಗಲ್ಲ ಅನ್ಸತ್ತೆ
ReplyDeleteparivarthane jagada niyama...indu namage ada anubhava,,munde berobbarige namminda aste ...
ReplyDeleteಬಾಲ್ಯ ಹಾಗೂ ಮನಸ್ಸು ಊರ ತೊರೆದು ನಗರದಲ್ಲಿದ್ದವರನ್ನು ಹೆಚ್ಚು ಕಾಡುತ್ತದೆಯಲ್ಲವೇ..?? ಕಾಡುವ ಭಾವಗಳ ಬರಹ ರೂಪ ಚೆನ್ನಾಗಿದೆ..
ReplyDeleteಕಾಡಿಸುತ್ತಲೆ ಒಪ್ಪಿಸಿಕೊಳ್ಳುವ ಬದಲಾವಣೆ ನಿರಂತರ, ಕಾಡುವ ಕಾರಣದಿಂದಲೇ ಆಪ್ತವಾಗುವ ಸಂಗತಿಗಳು ಇವು...