Saturday, May 21, 2011

ಪಡುವಣದ ರಂಗಿನಲ್ಲಿ.......




ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ನೋಡಬಹುದು 

29 comments:

  1. ಫೋಟೋಕ್ಕೆ ತಕ್ಕನಾಗಿ ಚೆನ್ನಾಗಿದ್ದು ಕವಿತೆ :)

    ReplyDelete
  2. ಹರೀಶ್ ರವರೆ ನನ್ನ ಬ್ಲಾಗಿಗೆ ಸ್ವಾಗತ ಮತ್ತು ಧನ್ಯವಾದ :)

    ReplyDelete
  3. ಚೆನ್ನಾಗಿದೆ ಎಲ್ಲಾ ಕವನಗಳು :)

    ReplyDelete
  4. ಈಶ್ವರ ಭಟ್ಟರೇ ಕವನಗಳನ್ನ ಮೆಚ್ಚಿದ್ದಕ್ಕೆ ಧನ್ಯವಾದ ಮತ್ತು ನನ್ನ ಬ್ಲಾಗಿಗೆ ಸ್ವಾಗತ :)

    ReplyDelete
  5. ರ೦ಗು -ರ೦ಗೇರಿದ ಭಾನು
    ಕರೆಯುತಿಹನು ಕವಿಗಳ ತಾನು......

    ReplyDelete
  6. ಚೆನ್ನಾಗಿದೆ ಸರ್, ಫೋಟೋ ಕಣ್ಣಿಗೆ ಹಬ್ಬ. ಕವಿತೆ ಓದಿ ತರ ತರ ದ ರೂಪ ತಾಳುತ್ತಿದೆ ಒಳಗೆ ಬಚ್ಚಿಟ್ಟ ಭಾವನೆಗಳು!

    ReplyDelete
  7. @ ಪ್ರಜ್ವಲ ಭಟ್ ದನ್ಯವಾದ ಮತ್ತು ಬ್ಲಾಗಿಗೆ ಸ್ವಾಗತ :)

    ReplyDelete
  8. ಅದ್ಬುತ ಕವನ ಹಾಗೂ ಲೇಖನಗಳು......

    ReplyDelete
  9. ಮಹಾಬಲ...

    ಫೋಟೊನೂ ಸೂಪರ್...
    ಕವನಾನೂ ಸೂಪರ್ರು !!

    ಫೋಟೊನೇ ಒಂದು ಕವನ ಥರಹ ಇದೆ...

    ಕವನನೂ ಒಂದು ಫೋಟೊ ಥರಹ ಇದೆ..

    ಜೈ ಜೈ ಜೈ ಹೋ !

    ReplyDelete
  10. Mahabala Sir.. Simply superb lines....!!!

    ReplyDelete
  11. ಭಟ್ಟರೇ...ಚಿತ್ರ ಚಿತ್ರಣದ ಜುಗಲ್ ಬ೦ದಿ, ಪೈಪೋಟಿ ನಡೆಸುವ೦ತಿದೆ.
    ಅಭಿನ೦ದನೆಗಳು
    ಅನ೦ತ್

    ReplyDelete
  12. ಅನಂತರಾಜ್ sir ಧನ್ಯವಾದ :)

    ReplyDelete
  13. ಏನು ಹೇಳಲಿ ಗೆಳೆಯ ನೋಟವೇ ವರ್ಣನೆಯು; ವರ್ಣ ನೆಯೇ ವಿವರಣೆಯು
    ಅಂದಿಹುದು ಚಂದಿಹುದು ನಯನ ಮನಗಳಿಗೆಲ್ಲ.

    ಏನು ನೋಡಲಿ ಗೆಳೆಯ ಕೆಂಪಿನದು ರೌದ್ರವದು;ಇದುವೇ ಮನೋಹರವೆಂದು ನೋಡಿ ನಲಿಯಲು ಬೇಡ
    ಮುಂದಿಹುದು ಅಂಧಕಾರದ ರಾತ್ರಿ.
    ತರೆಯಾಗಿ ತ್ವರೆಯಾಗಿ ಅದಕೆ ರೆಡಿ ಅಗದಿರೆ ಬಹುತು ಪಶ್ಚಾತಾಪ ಪಡುವೆ ನೀ ನೋಡ!!

    ReplyDelete
  14. @Anonymous

    ನಿಮ್ಮ ನಿಗೂಡ ಬೀಜಾಕ್ಷರಗಳನ್ನ ನನ್ನ ಕಾಮೆಂಟ್ ಬಾಕ್ಸಿನಲ್ಲಿ ಬಿತ್ತಿದ್ದಕ್ಕೆ ಧನ್ಯವಾದ.

    ReplyDelete
  15. ಮಹಾಬಲಗಿರಿ ಭಟ್ಟ,
    suryastada varnaranjita varnane channagide.......

    ReplyDelete
  16. ಯಥಾ ಚಿತ್ರ ತಥಾ ಕವಿತೆ...ಸೂರ್ಯಾಸ್ತ ಮೋಹಕವಾಗಿ ಸೆರೆಯಾಗಿದೆ..
    ಸೂಪರ್ ಭಟ್ರೆ :) ಅಭಿನಂದನೆಗಳು

    ReplyDelete
  17. ತುಂಬಾ ಚೆನ್ನಾಗಿದೆ ಸರ್.

    ReplyDelete