ಭಾವ ಹೊಸದು ವರುಷ ಹೊಸದು
ಯುಗಾದಿ ತರುವ ಹರುಷ ಹೊಸದು
ವರುಷದಾದಿ ಹರುಷ ತರಲಿ
ಎಣಿಕೆಮೀರಿ ಜಯವು ಸಿಗಲಿ
ಬಾಳಪಥವು ಸುಗಮವಿರಲಿ
ಸಿಹಿಕಹಿ ಸಹಿಪ ಮನವು ಇರಲಿ
ಈಡೇರಲಿ ಮನದ ಇಷ್ಟ
ಮುಗಿಯಲಿಂದು ಎಲ್ಲ ಕಷ್ಟ
ಗೆಳೆಯ ಬಂಧು ಬಳಗ ಕೂಡಿ
ಬೆರೆಯಿರಿ ಭಾವೈಕ್ಯ ಹಾಡಿ
ಶೋಕ ವಿರಸ ಮರೆಗೆ ಸರಿಸಿ
ನವ ವಸ೦ತ ದೀಪ ಉರಿಸಿ
ಶ್ರೀ ಖರ ಸಂವತ್ಸರ: ಯುಗಾದಿ ಹಬ್ಬದ ಶುಭಾಶಯಗಳು
ಚಿತ್ರ ಕೃಪೆ ದಿಗ್ವಾಸ ಹೆಗ್ಡೆ
http://chithrapata.blogspot.com/
Nice Sir.. Wish you happy Ugadi
ReplyDeleteತಮಗೂ ಯುಗಾದಿಯ ಶುಭಾಶಯಗಳು ಸರ್..
ReplyDeleteಉಗಾದಿ ಹಬ್ಬದ ಹಾರ್ದಿಕ ಶುಭಾಶಯ
ReplyDeleteಮಹಾಬಲ ಗಿರಿ ಭಟ್ಟರೆ,
ReplyDeleteನಿಮಗೂ ಸಹ ಯುಗಾದಿಯ ಶುಭಾಶಯಗಳು!ಖರನಾಮ ಸಂವತ್ಸರವು ಮಂಗಲದಾಯಕವಾಗಲಿ.
Yugaadiya shubhashayagalu nimagu. kavana sundaravaagi moodi bandide.
ReplyDeleteananth
ಪ್ರೀತಿಯ ಮಹಾಬಲ...
ReplyDeleteನಿಮಗೂ ಯುಗಾದಿ ಹಬ್ಬದ ಶುಭಾಶಯಗಳು...
ಕವನ ತುಂಬಾ ಚೆನ್ನಾಗಿದೆ...
ಫೋಟೊ ಕೂಡ...
ಅಭಿನಂದನೆಗಳು...
Sandeep.K.B ಸರ್ -ಧನ್ಯವಾದ ಸ್ವಾಗತ ಮತ್ತು ಯುಗಾದಿಯ ಶುಭಾಶಯ
ReplyDeleteSushma ಮೇಡಮ್ -ಧನ್ಯವಾದ ಸ್ವಾಗತ ಮತ್ತು ಯುಗಾದಿಯ ಶುಭಾಶಯ
ಪರಾಂಜಪೆ ಸರ್ - ತಮಗೆ ಯುಗಾದಿಯ ಶುಭಾಶಯಗಳು ಕವನವನ್ನ ತಿದ್ದಿ ಅದನ್ನ ಪ್ರಾಸಭದ್ಧತೆಗೆ ಒಳಪಡಿಸಿದ್ದಕ್ಕೆ ನಿಮಗೆ ಋಣಿ
sunaath ಸರ್ - ಧನ್ಯವಾದ ಶುಭಾಶಯ
ಅನಂತರಾಜ್ - ಸರ್ ಧನ್ಯವಾದ ನಿಮಗೆ ಯುಗಾದಿಯ ಶುಭಾಶಯಗಳು
ಪ್ರೀತಿಯ ಪ್ರಕಾಶಣ್ಣಾ.................... ಧನ್ಯವಾದ ಯುಗಾದಿಯ ಶುಭಾಶಯ
happy ugadi
ReplyDeleteHello!!
ReplyDeletenimagoo habbada shubhaashayagaLu
chitra- kavana, as usual chennagide!!
:-)
malathi S
ಯುಗಾದಿ ಶುಭಾಶಯಗಳು... ಕವನ ಮತ್ತು ಫೋಟೋ ತುಂಬಾ ಚೆನ್ನಾಗಿದೆ
ReplyDeleteಕವನ ಚೆನ್ನಾಗಿದೆ...ನಿಮಗೂ ಯುಗಾದಿಯ ಶುಭಾಶಯಗಳು
ReplyDeleteBhatre....
ReplyDeleteಕವನ ಚೆನ್ನಾಗಿದೆ...
ನಿಮಗೂ ಯುಗಾದಿಯ ಶುಭಾಶಯಗಳು
ಯುಗಾದಿ ಶುಭ ಕೋರಿದ ಯಲ್ಲರಿಗೂ ಧನ್ಯವಾದಗಳು ......ಮತ್ತು ಯುಗಾದಿಯ ಶುಭಾಶಯಗಳು........ ಕವನ ಮತ್ತು ಚಿತ್ರವನ್ನ ಮೆಚ್ಚಿದ ಎಲ್ಲರಿಗೂ ಅನಂತ ನಮನಗಳು ,...........................
ReplyDeleteಯುಗಾದಿ ಹಬ್ಬದ ಶುಭಾಶಯಗಳು
ReplyDelete